ನಮ್ಮ ಸುಂದರ ಕರ್ನಾಟಕವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭೌಗೋಳಿಕ ಹಾಗೂ ರಾಜಕೀಯ ಸಂಪನ್ನತೆಯನ್ನು ಹೊಂದಿದ ರಾಜ್ಯವಾಗಿದ್ದು, ಭಾರತದಲ್ಲೇ ಅತ್ಯಂತ ಮುಂದುವರೆದ ರಾಜ್ಯವಾಗಿದೆ. ಮುಖ್ಯವಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು, ಮಾಹಿತಿ ತಂತ್ರಜ್ಞಾನದ ತ್ವರಿತ ಪ್ರಗತಿಯಲ್ಲಿ ಪರಿಗಣಿಸಿ "ಸಿಲಿಕಾನ್ ಸಿಟಿ" ಎಂದು ಜಗತ್ತೇ ಕರೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿರುತ್ತದೆ.
ಗುರುವಾರ
ನಿಮ್ಮ ಬರಹಗಳಿಗೆ ಆಹ್ವಾನ
ಸುವರ್ಣ ಕನ್ನಡವು ನಿಮ್ಮ ಬರಹಗಳಿಗೆ ಆಹ್ವಾನವನ್ನು ನೀಡುತ್ತದೆ. ತಮ್ಮಲ್ಲಿದ್ದ ಯಾವುದೇ ರೀತಿಯ ಕನ್ನಡದ ಲೇಖನ, ಬರಹ, ಕಥೆ, ಕವನ, ಚಿಂತನೆ, ನೆನಪು, ಸಾಧನೆ, ಕೊರತೆಗಳು ಇತ್ಯಾದಿಯಾಗಿ ಸಂಬಂಧಿಸಿದ ಬರಹಗಳನ್ನು ನೇರವಾಗಿ sharathalva84.kannada@blogger.com ಗೆ ಇ ಮೇಲ್ ಕಳುಹಿಸಿ. ನಿಮ್ಮ ಮಿತ್ರರನ್ನೂ ಆಹ್ವಾನಿಸಿ. ಕನ್ನಡದ ಮಿತ್ರರೆಲ್ಲ ಒಂದುಗೂಡೋಣ.. ಬನ್ನಿ ಮಿತ್ರರೇ.. ಸುವರ್ಣ ಕನ್ನಡವನ್ನು ನಿರ್ಮಿಸೋಣ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ